e/Yamunotri

New Query

Information
has glosseng: Yamunotri, the source of the Yamuna River and the seat of the Goddess Yamuna is situated at an altitude of 3293 mts in the Uttarkashi district of Uttarakhand. It is one of the four sites in India's Chota Char Dham pilgrimage. The actual source of Yamuna River lies in the Yamunotri Glacier at a height 6,387 mtrs., near Bandarpunch peaks in Lower Himalayas .
lexicalizationeng: Yamunotri
instance ofc/Cities and towns in India
Meaning
German
has glossdeu: Yamunotri ist der erste und westlichst gelegene Ort auf der berühmten hinduistischen Pilgerroute Char Dham im Distrikt Uttarkashi im nordindischen Bundesstaat Uttarakhand. Die anderen Pilgerorte der Route sind Gangotri, Kedarnath und Badrinath.
lexicalizationdeu: Yamunotri
Hindi
lexicalizationhin: यमुनोत्री
Kannada
has glosskan: ಯಮುನೋತ್ರಿ ಭಾರತದ ಉತ್ತರಾಖಂಡ ರಾಜ್ಯದಲ್ಲಿನ ಒಂದು ತೀರ್ಥಕ್ಷೇತ್ರ. ಯಮುನಾ ನದಿಯ ಉಗಮಸ್ಥಾನವಾದ ಯಮುನೋತ್ರಿ ಹಿಮಾಲಯದ ಅತಿ ಪವಿತ್ರ ಚತುರ್ಧಾಮಗಳ ಪೈಕಿ ಒಂದು. ಉತ್ತರಾಖಂಡದ ಮುಖ್ಯ ನಗರಗಳಾದ ಹರಿದ್ವಾರ, ರಿಷಿಕೇಶ ಮತ್ತು ಡೆಹ್ರಾಡೂನ್‍‍ಗಳಿಂದ ಪೂರ್ಣ ಒಂದು ದಿನದ ಪ್ರಯಾಣ ಮಾಡಿ ಯಮುನೋತ್ರಿಯನ್ನು ತಲುಪಬಹುದಾಗಿದೆ. ದಾರಿಯ ಕೊನೆಯ ೧೩ ಕಿ.ಮೀ. ದೂರವನ್ನು ಕಾಲ್ನಡೆಯಲ್ಲಿ ಅಥವಾ ಪಲ್ಲಕ್ಕಿ ಯಾ ಕುದುರೆಗಳ ಮೇಲೆ ಕುಳಿತು ಕ್ರಮಿಸಬೇಕು. ೧೮ನೆಯ ಶತಮಾನದಲ್ಲಿ ಜೈಪುರದ ಮಹಾರಾಣಿ ಗುಲಾರಿಯಾರಿಂದ ಕಟ್ಟಿಸಲ್ಪಟ್ಟ ಯಮುನೋತ್ರಿ ದೇವಾಲಯವು ವಿಪರೀತ ಪ್ರಕೃತಿಯಿಂದ ಹಲವು ಬಾರಿ ಹಾನಿಗೊಳಗಾಗಿದೆ. ಯಮನ ಸಹೋದರಿ ಯಮುನೆಯ ಈ ದೇವಾಲಯದ ಪರಿಸರದಲ್ಲಿ ಹಲವು ಬಿಸಿನೀರಿನ ಕುಂಡಗಳಿವೆ. ಈ ಕುಂಡದೊಳಕ್ಕೆ ಅಕ್ಕಿ ಅಥವಾ ಆಲೂಗಡ್ಡೆಗಳನ್ನು ಬಟ್ಟೆಯೊಳಗೆ ಕಟ್ಟಿ ಇಳಿಬಿಟ್ಟು ಬೇಯಿಸಲಾಗುತ್ತದೆ. ಬೆಂದ ಈ ವಸ್ತುಗಳನ್ನು ದೇವಿಗೆ ಸಮರ್ಪಿಸಿ ಪ್ರಸಾದದ ರೂಪದಲ್ಲಿ ಭಕ್ತರು ತೆಗೆದುಕೊಂಡು ಮರಳುತ್ತಾರೆ. ಸಮುದ್ರಮಟ್ಟದಿಂದ ೩೨೩೫ ಮೀ. ಎತ್ತರದಲ್ಲಿರುವ ಯಮುನೋತ್ರಿ ಚತುರ್ಧಾಮಗಳ ಪೈಕಿ ಅತ್ಯಂತ ಮೇಲ್ಭಾಗದಲ್ಲಿದೆ. ಹಿಮಾವೃತ ಬಂದರ್‌ಪೂಂಛ್ ಪರ್ವತಶ್ರೇಣಿಯ ತಪ್ಪಲಲ್ಲಿರುವ ಯಮುನೋತ್ರಿ ಅದ್ಭುತ ಪ್ರಕೃತಿ ಸೌಂದರ್ಯದ ತಾಣವಾಗಿದೆ. ಕೇದಾರನಾಥ, ಬದರಿನಾಥ ಮತ್ತು ಗಂಗೋತ್ರಿ ಕ್ಷೇತ್ರಗಳಂತೆ ಯಮುನೋತ್ರಿ ಧಾಮವು ಸಹ ಚಳಿಗಾಲದ ೬ ತಿಂಗಳುಗಳ ಕಾಲ ಸಂಪೂರ್ಣವಾಗಿ ಹಿಮದಲ್ಲಿ ಮುಚ್ಚಿಹೋಗಿರುತ್ತದೆ. ಯಮುನಾ ನದಿಯ ಮೂಲವು ದೇವಾಲಯದಿಂದ ಇನ್ನೂ ಪರ್ವತಗಳ ಮೇಲ್ದಾರಿಯಲ್ಲಿ ಸುಮಾರು ೪೨೦೦ ಮೀ. ಎತ್ತರದಲ್ಲಿದೆ.
lexicalizationkan: ಯಮುನೋತ್ರಿ
Russian
has glossrus: Ямуно́три (, ) — святое место паломничества индуизма в Гималаях у истоков священной реки Ямуны. Считается местообитанием богини Ямуны. Ямунотри расположен на высоте 3293 метров над уровнем моря в округе Уттаркаши индийского штата Уттаракханд. Является одним из четырёх мест паломничетва Чота-чар-дхама. Истинный же исток реки Ямуна находится в леднике Ямунотри на высоте 6 387 метров возле пика Бандарпунч в Нижних Гималаях.
lexicalizationrus: Ямунотри
Telugu
has glosstel: యమునోత్రి యమునా నది జన్మస్థానం. ఇది ఉత్తరాఖండ్ రాష్ట్రంలో ఉన్నది.
lexicalizationtel: యమునోత్రి
Ukrainian
has glossukr: Ямунотрі (, ) — витік річки Ямуна та місце мешкання богині Ямуна, що асоціюється з річкою, одна із ділянок паломництва індусів Чота-Чар-Дхам. Дійсний витік річки знаходиться унизу льодовика Ямунотрі на висоті 6387 м, у підніжжя вершин Бандарпуч, біля хребта Муссурі в Нижніх Гімалаях, в окрузі Уттаркаші індійського штату Уттаракханд .
lexicalizationukr: Ямунотрі
Media
media:imgYamuna at Yamunotri.JPG
media:imgYamunotri temple and ashram.jpg
media:imgయమునోత్రిలో డోలీ.JPG
media:imgయమునోత్రిలో స్నానఘట్టం.JPG

Query

Word: (case sensitive)
Language: (ISO 639-3 code, e.g. "eng" for English)


Lexvo © 2008-2024 Gerard de Melo.   Contact   Legal Information / Imprint